ಅಭಿಪ್ರಾಯ / ಸಲಹೆಗಳು

ಶರಾವತಿ ಪಡೆ

 

ಶರಾವತಿ ಪಡೆಯ ಉದ್ದೇಶ:

 • ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರನ್ನು ಚುಡಾಯಿಸುವರ ಮೇಲೆ ನಿಗಾವಹಿಸುವುದು.
 • ಲೈಂಗಿಕ ದೌರ್ಜನ್ಯ ಪೋಕ್ಸೋ ಕಾಯ್ದೆಯ ಕುರಿತು ಜಾಗ್ರತಿ ಮೂಡಿಸುವುದು.
 • ಸಾಮಾಜಿಕ ಜಾಲ ತಾಣದ ಮೂಲಕ ನಡೆಯುವ ದೌರ್ಜನ್ಯದ ಮೇಲೆ ನಿಗಾವಹಿಸುವುದು.
 • ಮಹಿಳೆಯರ ಮೇಲೆ ದುಷ್ಕ್ರತ್ಯಗಳು ನಡೆಯದಂತೆ ಕಠಿಣ ಕ್ರಮ ವಹಿಸುವುದು.
          
 
 

ಶರಾವತಿ ಪಡೆಯ ಚಟುವಟಿಕೆಗಳು:

 • ಹೆಣ್ಣು ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಮತ್ತು ವೃಧ್ಧರಿಗೆ ಆಗುತ್ತಿರುವ ತೊಂದರೆಯ ಕುರಿತು ಮಾಹಿತಿ ಕಲೆಹಾಕುವುದು.
 • ಸಾರ್ವಜನಿಕ ಸ್ಥಳ,ಶಾಲಾ ಕಾಲೇಜುಗಳ ಹತ್ತಿರ ಮಹಿಳೆಯರ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆ ನೀಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.
 • ಆಯಕಟ್ಟಿನ ಸ್ಥಳಗಳಲ್ಲಿ ಪ್ರತೀ ದಿನ ಪೆಟ್ರೋಲಿಂಗ್ ಮಾಡುವುದು.
 • ಪ್ರತೀ ದಿನ ಉಪ ವಿಭಾಗ ವ್ಯಾಪ್ತಿಯ ಒಂದೋಂದು ಕಾಲೇಜು, ಹೈಸ್ಕೂಲ್ಗಿಳಿಗೆ ಭೇಟಿ ನೀಡಿ ಮಹಿಳೆ/ಮಕ್ಕಳ ಕಾನೂನಗಳ ಕುರಿತು ಅರಿವು ಕಾರ್ಯಕ್ರಮ ನಡೆಸುವುದು.
 • ಒಂಟಿ ರಸ್ತೆಯಲ್ಲಿ ಒಡಾಡುವ ಮಹಿಳೆ/ಮಕ್ಕಳ ರಕ್ಷಣೆ ಕುರಿತು ಕ್ರಮ ಕೈಗೊಳ್ಳಲಾಗುವುದು.
 • ಸ್ವ ರಕ್ಷಣೆ ಕುರಿತು ತರಬೆತಿ ನೀಡಲಾಗುವುದು.
 • ಪೋಕ್ಸೊ ಕಾಯಿದೆ ಹಾಗೂ ಲೈಂಗಿಕ ದೌರ್ಜನ್ಯ ಕುರಿತು ಜಾಗೃತಿ ಮೂಡಿಸಲಾಗುವುದು.
 • ಸಾಮಾಜಿಕ ಜಾಲ ತಾಣಗಳ ಮೂಲಕ ನಡೆಸುವ ದೌರ್ಜನ್ಯಗಳ ಮೇಲೆ ನಿಗಾ ಇಡಲಾಗುವುದು. 

ಕಾರವಾರ ಉಪ-ವಿಭಾಗದ ಶರಾವತಿ ಪಡೆಯ ಅಧಿಕಾರಿ/ಸಿಬ್ಬಂದಿಗಳು.

 • ಶ್ರೀಮತಿ ಪದ್ಮಾ ಎಸ್. ದೇವಳಿ ಪಿ.ಎಸ್.ಐ ಕಾರವಾರ ಸಂಚಾರ ಠಾಣೆ,
 • ಶ್ರೀಮತಿ ವಿದ್ಯಾ ನಾಯ್ಕ ಮ.ಎಎಸ್.ಐ ಕಾರವಾರ ಗ್ರಾಮೀಣ ಠಾಣೆ,
 • ಶ್ರೀಮತಿ ಸುಧಾ ನಾಯ್ಕ ಮ.ಎಎಸ್.ಐ ಕಾರವಾರ ಶಹರ ಠಾಣೆ,
 • ಶ್ರೀಮತಿ ಜಯಲಕ್ಷ್ಮಿ ಪಾಟೀಲ್, ಮ.ಎಎಸ್.ಐ ಕಾರವಾರಶಹರ ಠಾಣೆ,
 • ಶ್ರೀಮತಿ ದೀಪಾ ನಾಯಕ ಮ.ಎಎಸ್.ಐ ಮಲ್ಲಾಪುರ ಠಾಣೆ,
 • ಕು. ಜೋತಿ ಚಾಳೆಕರ ಮ.ಪಿ.ಸಿ-817 ಕಾರವಾರ ಶಹರ ಠಾಣೆ,
 • ಶ್ರೀಮತಿ ಸಂಗೀತಾ ಗುರವ ಮ.ಹೆಚ್.ಸಿ-670 ಮಹಿಳಾ ಪೊಲೀಸ್ ಠಾಣೆ,
 • ಕು. ರೇಣುಕಾ ಬಾರಕಿ ಮ.ಪಿ.ಸಿ-766 ಮಹಿಳಾ ಪೊಲೀಸ್ ಠಾಣೆ,
 • ಶ್ರೀಮತಿ ರೂಪಾ ಗೌಡಾ ಮ.ಪಿ.ಸಿ-1599 ಚಿತ್ತಾಕುಲಾ ಠಾಣೆ,
 • ಕು. ದೀಪಾ ಗೌಡಾ, ಮಪಿಸಿ-517 ಅಂಕೋಲಾ ಠಾಣೆ,
 • ಕು. ವಿದ್ಯಾ ತೇರಣಿ ಮ.ಪಿ.ಸಿ. 895, ಅಂಕೋಲಾ ಠಾಣೆ, 

ಭಟ್ಕಳ ಉಪ-ವಿಭಾಗದ ಶರಾವತಿ ಪಡೆಯ ಅಧಿಕಾರಿ/ಸಿಬ್ಬಂದಿಗಳು.

 • ಶ್ರೀಮತಿ ಸುಧಾ ಅಘನಾಶಿನಿ, ಮಪಿಎಸ್ಐ್, ಕುಮಟಾ ಠಾಣೆ,
 • ಶ್ರೀಮತಿ ಭಗವತಿ ಕಾಸ್ಮಾಡಿ, ಮ.ಎ.ಎಸ್.ಐ, ಕುಮಟಾ ಠಾಣೆ,
 • ಕುಮಾರಿ ರಾಧಾ ಟಿ ಗೌಡ, ಮ.ಪಿ.ಸಿ-521, ಕುಮಟಾ ಠಾಣೆ,
 • ಉಷಾ ಎನ್ ಮಡಿವಾಳ, ಮಪಿಸಿ- 753, ಕುಮಟಾ ಠಾಣೆ,
 • ಮ.ಪಿ.ಸಿ. 588 ಕವಿತಾ ಎಮ್. ಗೌಡ, ಗೋಕರ್ಣ ಠಾಣೆ,
 • ಶಿಲ್ಪಾ ಕೆ. ಎಮ್.ಮಪಿಸಿ-768, ಗೋಕರ್ಣ ಠಾಣೆ,
 • ಹೀನಾ .ಎಫ್. ಮ.ಪಿ.ಸಿ 1050 ಭಟ್ಕಳ ಶಹರ ಠಾಣೆ,
 • ಅನಿತಾ ಎಸ್ ಮಡಿವಾಳ ಮ.ಪಿ.ಸಿ 1147, ಭಟ್ಕಳ ಗ್ರಾಮೀಣ ಠಾಣೆ,
 • ಹೊನ್ನವ್ವಾ ಬಾರ್ಕಿ, ಮಪಿಸಿ-980, ಭಟ್ಕಳ ಗ್ರಾಮೀಣ ಠಾಣೆ,
 • ನೂರಜಾನ್ ನದಾಫ, ಮಪಿ.ಸಿ-1095, ಮುರ್ಡೇಶ್ವರ ಠಾಣೆ,
 • ಪೂನಮ್ ಎಸ್. ನಾಯ್ಕ , ಮ.ಪಿ.ಸಿ 992, ಹೊನ್ನಾವರ ಠಾಣೆ,
 • ಕಲ್ಪನಾ ಎಂ. ನಾಯ್ಕ , ಮ.ಪಿ.ಸಿ-617 , ಹೊನ್ನಾವರ ಠಾಣೆ,
 • ಶೋಭಾ ಅಂಬಿಗೇರ, ಮ.ಪಿ.ಸಿ-863, ಮಂಕಿ ಠಾಣೆ,
 • ಪದ್ಮಾವತಿ ನಾಯ್ಕ, ಮ.ಪಿ.ಸಿ- 1700, ಮಂಕಿ ಠಾಣೆ, 

ಸಿರ್ಸಿ ಉಪ-ವಿಭಾಗದ ಶರಾವತಿ ಪಡೆಯ ಅಧಿಕಾರಿ/ಸಿಬ್ಬಂದಿಗಳು. 

 • ಶ್ರೀಮತಿ ಗೀತಾ ಕಲಘಟಗಿ, ಮಹಿಳಾ ಎ.ಎಸ್.ಐ ಶಿರಸಿ ಎನ್.ಎಮ್ ಠಾಣೆ,
 • ಶ್ರೀಮತಿ ಗಂಗೂಬಾಯಿ ಕೊರಚರ, ಮಹಿಳಾ ಎ.ಎಸ್.ಐ ಶಿರಸಿ ಗ್ರಾಮೀಣ ಠಾಣೆ,
 • ಶ್ರೀಮತಿ ಗೀತಾ ಶಿರಸಿಕರ್, ಮಹಿಳಾ ಎ.ಎಸ್.ಐ ಸಿದ್ದಾಪುರ ಠಾಣೆ,
 • ಮ.ಹೆಚ್.ಸಿ-629, ವಿದ್ಯಾ ಬಾಡಕರ್, ಶಿರಸಿ ಗ್ರಾಮೀಣ ಠಾಣೆ,
 • ಮ.ಹೆಚ್.ಸಿ-1410, ನೀಲನ ಡಿ ಮೋರೆ, ಯಲ್ಲಾಪುರ ಠಾಣೆ,
 • ಮ.ಪಿ.ಸಿ-1455, ಪ್ರಭಾವತಿ ನಾಯಕ, ಶಿರಸಿ ಶಹರ ಠಾಣೆ,
 • ಮ.ಪಿ.ಸಿ-1590,ಮಹಾದೇವಿ ಗೌಡಾ, ಶಿರಸಿ ಶಹರ ಠಾಣೆ,
 • ಮ.ಪಿ.ಸಿ-786, ರೇಷ್ಮಾ ಬಿ ನದಾಫ್, ಶಿರಸಿ ಗ್ರಾಮೀಣ ಠಾಣೆ,
 • ಮ.ಪಿ.ಸಿ-1621, ಯಶೋಧಾ ನಾಯಕ, ಶಿರಸಿ ಎನ್.ಎಮ್ ಠಾಣೆ,
 • ಮ.ಪಿ.ಸಿ-1641, ಶಬೀನಾ ನದಾಫ್, ಶಿರಸಿ ಎನ್.ಎಮ್ ಠಾಣೆ,
 • ಮ.ಪಿ.ಸಿ-1650, ವಿದ್ಯಾ ನಾಯ್ಕ, ಬನವಾಸಿ ಠಾಣೆ,
 • ಮ.ಪಿ.ಸಿ-698, ಶೈಲಶ್ರೀ, ಬನವಾಸಿ ಠಾಣೆ,
 • ಮ.ಪಿ.ಸಿ-532, ಚಿನ್ನಮ್ಮ ಮೆಣಸಿನಕಾಯಿ, ಬನವಾಸಿ ಠಾಣೆ,
 • ಮ.ಪಿ.ಸಿ-756, ಶಂಕ್ರಮ್ಮ ಲಮಾಣಿ, ಮುಂಡಗೋಡ ಠಾಣೆ,
 • ಮ.ಪಿ.ಸಿ-594, ಶಾಲಿನಿ ಎಮ್ ನಾಯ್ಕ, ಮುಂಡಗೋಡ ಠಾಣೆ,
 • ಮ.ಪಿ.ಸಿ-593, ಪೂಜಾಶ್ರೀ. ಎಮ್, ಮುಂಡಗೋಡ ಠಾಣೆ,
 • ಮ.ಪಿ.ಸಿ-9696, ಲಲಿತಾ ನಾಯ್ಕ, ಸಿದ್ದಾಪುರ ಠಾಣೆ,
 • ಮ.ಪಿ.ಸಿ-730, ಸವಿತಾ ರಾಥೋಡ, ಸಿದ್ದಾಪುರ ಠಾಣೆ,
 • ಮ.ಪಿ.ಸಿ-1624, ದೀಪಾ ಎನ್. ಪೈ, ಯಲ್ಲಾಪುರ ಠಾಣೆ,
 • ಮ.ಪಿ.ಸಿ-ಸಕ್ಕಿ. ಕೆ. ಪಾಟಿಲ್, ಯಲ್ಲಾಪುರ ಠಾಣೆ, 

ದಾಂಡೇಲಿ ಉಪ-ವಿಭಾಗದ ಶರಾವತಿ ಪಡೆಯ ಅಧಿಕಾರಿ/ಸಿಬ್ಬಂದಿಗಳು.

 • ಶ್ರೀಮತಿ ಮಾದೇವಿ ನಾಯ್ಕೋಡಿ, ಪಿ.ಎಸ್.ಐ., ದಾಂಡೇಲಿ ನಗರ ಠಾಣೆ,
 • ಮಪಿಸಿ 899 ಶ್ಯಾಮಲಾ ಸೋಮು ಗೌಡ, ದಾಂಡೇಲಿ ನಗರ ಠಾಣೆ,
 • ಮಪಿಸಿ 993 ಚಂದ್ರಿಕಾ ನಾಯ್ಕ, ದಾಂಡೇಲಿ ನಗರ ಠಾಣೆ,
 • ಮಪಿಸಿ 773 ದಿವ್ಯಾ ಬಿ. ಗೌಡಾ, ದಾಂಡೇಲಿ ಗ್ರಾಮೀಣ ಠಾಣೆ,
 • ಸಿಎಚ್ಸಿ 548 ಪ್ರಸಾದ ಎಮ್ ಮಡಿವಾಳ, ದಾಂಡೇಲಿ ಗ್ರಾಮೀಣ ಠಾಣೆ,
 • ಸಿಪಿಸಿ 1066 ರವಿ ಉಕ್ಕಡಗಾತ್ರಿ, ದಾಂಡೇಲಿ ನಗರ ಠಾಣೆ,
 • ಮಪಿಸಿ 991 ಶಿವಲಿಂಗಮ್ಮ ಕೊಟ್ರಮನಿ, ಅಂಬಿಕಾನಗರ ಠಾಣೆ,
 • ಮಪಿಸಿ 1153 ರಮ್ಯ ಜಿ ಎಚ್ , ಹಳಿಯಾಳ ಠಾಣೆ,
 • ಮಪಿಸಿ 846 ಗೀತಾ ಪುಂಡಲಿಂಕ ನಾಯಕ , ಹಳಿಯಾಳ ಠಾಣೆ,
 • ಸಿಎಚ್ಸಿ 1517 ದುರ್ಗಪ್ಪ ಮೇತ್ರಿ, ಹಳಿಯಾಳ ಠಾಣೆ,
 • ಸಿಪಿಸಿ-683 ಬಸವರಾಜ ಮಾಳಪ್ಪನವರ, ಅಂಬಿಕಾನಗರ ಠಾಣೆ,
 • ಮಪಿಸಿ- 1145 ಸರೋಜಾ ಹಡಪದ , ಜೊಯಿಡಾ ಠಾಣೆ,
 • ಮಪಿಸಿ-760 ಯಶೋಧ ಮುನವಳ್ಳಿ , ಜೊಯಿಡಾ ಠಾಣೆ,
 • ಮ.ಪಿ.ಸಿ-936 ಸುರೇಖಾ ಕಡಕೋಳ , ರಾಮನಗರ ಠಾಣೆ,
 • ಸಿಪಿಸಿ-1119 ಗಣೇಶ ಪಟಗಾರ , ರಾಮನಗರ ಠಾಣೆ,
 • ಸಿಪಿಸಿ-565 ಮಂಜುನಾಥ ಪಟಗಾರ , ಜೊಯಿಡಾ ಠಾಣೆ,
      
 
     

ಇತ್ತೀಚಿನ ನವೀಕರಣ​ : 01-11-2020 08:13 PM ಅನುಮೋದಕರು: SP KARWARಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉತ್ತರ ಕನ್ನಡ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080